Bengaluru ಮಠ, ದೇಗುಲ, ಸಂಘಟನೆಗಳಿಗೆ 143 ಕೋಟಿ ಅನುದಾನ ನೀಡಿದ ಸರ್ಕಾರ August 17, 2022August 17, 2022 ITV Network ಬೆಂಗಳೂರು; ರಾಜ್ಯ ಸರ್ಕಾರ ರಾಜ್ಯದ ವಿವಿಧ ಮಠಗಳು, ದೇಗುಲಗಳು, ಸಂಘ ಸಂಸ್ಥೆಗಳು, ಟ್ರಸ್ಟ್ಗಳಿಗೆ ಅನುದಾನ ಘೋಷಣೆ ಮಾಡಿದೆ. ಒಟ್ಟು 142.59 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. 178 ಮಠಗಳು, 59 ದೇವಸ್ಥಾನ ಹಾಗೂ 26 ಸಂಘ-ಸಂಸ್ಥೆಗಳು, ಟ್ರಸ್ಟ್ಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. Share Post