BengaluruCinema

ಚಿರು ಪುತ್ರ ರಾಯನ್‌ ಸರ್ಜಾ ಜೊತೆ ಧ್ರು ಸರ್ಜಾ ಸ್ಟೆಪ್ಸ್‌

ಬೆಂಗಳೂರು; ದಿವಂಗತ ಚಿರಂಜೀವಿ ಸರ್ಜಾ ಪುತ್ರ ರಾಯನ್‌ ಸರ್ಜಾ ಜೊತೆ ನಟ ಧ್ರುವ ಸರ್ಜಾ ಸಖತ್‌ ಸ್ಟೆಪ್ಸ್‌ ಹಾಕಿದ್ದಾರೆ. ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಧ್ರುವ ಸರ್ಜಾ ಅವರು ಇಂದು ತಮ್ಮ ಅಣ್ಣನ ಮಗನ ಜೊತೆ ಕಾಲ ಕಳೆದಿದ್ದಾರೆ. ರಾಯನ್‌ ಸರ್ಜಾ ಜೊತೆ ಡ್ಯಾನ್ಸ್‌ ಮಾಡಿದ್ದು, ಅದರ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. 

ಧ್ರುವ ಸರ್ಜಾ ಅವರು ರಾಯನ್​ಗೆ ಡ್ಯಾನ್ಸ್​ ಹೇಳಿಕೊಟ್ಟಿದ್ದಾರೆ. ಬೇರೆ ಪೊಗರು ಸಿನಿಮಾದಲ್ಲಿರುವ ಕರಾಬು.. ಕರಾಬು ಸಾಂಗ್​ನಲ್ಲಿ ಬರೋ ಸಿಗ್ನೇಚರ್ ಸ್ಟೆಪ್ಸ್ ಹಾಕಿದ್ದಾರೆ.

Share Post