Astrology

ನಿಮ್ಮ ಹೆಸರು ʻA’ ಅಕ್ಷರದಿಂದ ಶುರುವಾಗುತ್ತಾ..?; ಹಾಗಾದ್ರೆ ನಿಮ್ಮ ವರ್ತನೆ ಹೀಗೇ ಇರುತ್ತೆ..!

ನಿಮ್ಮ ಹೆಸರು ʻAʼ ಇಂದು ಶುರುವಾಗುತ್ತದಾ..? ಹಾಗಾದರೆ ಜೀವನದಲ್ಲಿ ಯಾವ ಗುಣಗಳನ್ನು ಹೊಂದಿರುತ್ತೀರಿ.. ನಿಮ್ಮ ವರ್ತನೆಗಳು, ನಿಮ್ಮ ಜೀವನ ಹೇಗಿರುತ್ತದೆ..? ಈ ಬಗ್ಗೆ ಇಲ್ಲಿ ತಿಳಿಯೋಣ.. ನಮ್ಮ ಸಂಪ್ರದಾಯದ ಹೆಸರನ್ನು ಹುಟ್ಟಿದ ದಿನ, ಸಮಯ, ರಾಶಿ, ನಕ್ಷತ್ರದ ಆಧಾರದ ಮೇಲೆ ಇಡುತ್ತಾರೆ.. ನಮ್ಮ ರಾಶಿ, ನಕ್ಷತ್ರಕ್ಕೆ ತಕ್ಕಂತೆ ಹೆಸರಿಡಿತ್ತಾರೆ.. ಆ ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿತ್ವ ಹೇಗಿರುತ್ತದೆ ಎಂದು ಊಹೆ ಮಾಡಬಹುದು..

ಇದನ್ನೂ ಓದಿ; ಮುಡಾ ಸೈಟು ಹಂಚಿಕೆ ಅಕ್ರಮ ವಿಚಾರ; ದಾಖಲೆ ರಿಲೀಸ್‌ ಮಾಡಿದ ಸಿಎಂ ಸಿದ್ದರಾಮಯ್ಯ

ಸಾಹಸ ಮನೋಭಾವ:
A ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳು ಯಾವಾಗಲೂ ಸಾಹಸ ಮನೋಭಾವ ಹೊಂದಿರುತ್ತಾರೆ.. ಎ ಅಕ್ಷರದಿಂದ ಶುರುವಾಗುವ ಹೆಸರಿನವರು ಎಲ್ಲಾ ವಿಚಾರಗಳಲ್ಲೂ ಆಸಕ್ತಿ ಹೊಂದಿರುವುದಿಲ್ಲ.. ಯಾವುದಾದರೂ ಒಂದೆರಡು ವಿಚಾರಗಳಲ್ಲಿ ಆಸಕ್ತಿ ಹೊಂದಿರುತ್ತಾರೆ.. ಅದರಲ್ಲಿ ಅವರು ಮುಕ್ತವಾಗಿರುತ್ತಾರೆ.. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಯಾವಾಗಲೂ ಹಾತೊರೆಯುತ್ತಿರುತ್ತಾರೆ.. ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಯಾವಾಗಲೂ ಅನ್ವೇಷಣೆಯಲ್ಲಿ ತೊಡಗಿರುತ್ತಾರೆ..

ಇದನ್ನೂ ಓದಿ; ಮುಡಾ ಹಗರಣ; ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ನಡೆಸಲು ಬಿಜೆಪಿ-ಜೆಡಿಎಸ್‌ ಸಿದ್ಧತೆ!

ಮಹತ್ವಾಕಾಂಕ್ಷೆ ಹೊಂದಿರುತ್ತಾರೆ:
A ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಹೆಚ್ಚು ಮಹತ್ವಾಕಾಂಕ್ಷೆ ಹೊಂದಿರುತ್ತಾರೆ.. ಅವರು ಸಾಮಾನ್ಯವಾಗಿ ದೊಡ್ಡ ಕನಸುಗಳು ಮತ್ತು ಗುರಿಗಳನ್ನು ಹೊಂದಿರುತ್ತಾರೆ.. ಗುರಿ ತಲುಪಲು ಎಷ್ಟು ಕಷ್ಟವಾದರೂ ಅದನ್ನು ಮಾಡಿ ಮುಗಿಸೋದಕ್ಕೆ ಪ್ರಯತ್ನಿಸುತ್ತಿರುತ್ತಾರೆ.. ಇವರು ಹೆಚ್ಚಾಗಿ ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಾರೆ.. ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ, “A” ಹೆಸರಿನ ಜನರು ತಮ್ಮನ್ನು ಮತ್ತು ಅವರ ಪರಿಸ್ಥಿತಿಯನ್ನು ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತಿರುತ್ತಾರೆ..

Share Post