DistrictsPolitics

ಲಕ್ಷ್ಮಿ ಹೆಬ್ಬಾಳ್ಕರ್ ಗೆ LOVE ಪ್ರಪೋಸ್; ನಾಚಿ ನೀರಾದ ಸಚಿವೆ!

ಮೈಸೂರು; ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ I LOVE U. ಹೀಗಂತ ಯುವಕನೊಬ್ಬ ಎಲ್ಲರೆದುರು ಸಚಿವೆಗೆ ಪ್ರಪೋಸ್ ಮಾಡಿದ್ದಾನೆ.. ಇದನ್ನು ಕೇಳಿ ಸಚಿವೆ ನಾಚಿ ನೀರಾಗಿದ್ದಾರೆ.. ಮೈಸೂರು ದಸರಾ ವೇಳೆ ಈ ಘಟನೆ ನಡೆದಿದೆ..

   ಮೈಸೂರು ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಿದ್ದರು.. ಇದನ್ನು ವೀಕ್ಷಣೆ ಮಾಡಲು ಶುಕ್ರವಾರ ಸಿಎಂ ಸಿದ್ದರಾಮಯ್ಯ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ತೆರಳಿದ್ದರು.. ಲಕ್ಷ್ಮಿ ಹೆಬ್ಬಾಳ್ಕರ್ ಕೈ ಬೀಸುತ್ತಾ ಸಾಗುತ್ತಿದ್ದರು.. ಇದನ್ನು ನೋಡಿದ ಯುವಕನೊಬ್ಬ I LOVE U ಎಂದ್ದು ಜೋರಾಗಿ ಕೂಗಿದ್ದಾನೆ.. ಇದರಿಂದ ಸಚಿವೆ ನಾಚಿ ನೀರಾಗಿದ್ದಾರೆ.

 

Share Post