Bengaluru

ಪಾಗಲ್‌ ಪ್ರೇಮಿ ಹುಸಿ ಕರೆಗೆ ಹೆದರಿ ಯುವತಿ ಆತ್ಮಹತ್ಯೆ

ಬೆಂಗಳೂರು: ಪಾಗಲ್‌ ಪ್ರೇಮಿಯ ಹುಸಿ ಕರೆಗೆ ಹೆದರಿ ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ೨೪ ವರ್ಷದ ಸಾಕ್ಷಿ ಆತ್ಮಹತ್ಯೆಗೆ ಶರಣಾದ ಯುವತಿ.ಆಕೆಯನ್ನು ಯುವಕ ಪ್ರೀತಿಸು, ಮದುವೆಯಾಗು ಎಂದು ಕಾಡುತ್ತಿದ್ದನು. ಸಾಕ್ಷಿಯ ಮಾವ ಪ್ರಜ್ವಲ್‌ ಎಂಬಾತನಿಗೆ ಕರೆ ಮಾಡುತ್ತಿದ್ದ ಯುವಕ. ಬಸವೇಶ್ವರನಗರ ಪೊಲೀಸ್‌ ಎಂದು ಯಾಮಾರಿಸುತ್ತಿದ್ದನು. ಈ ಸಂಬಂಧ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ನೀಡದ್ದಕ್ಕಾಗಿ ಕರೆ ಬೆದರಿಕೆ ಹಾಕುತ್ತಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಬಂಧಿಸಿದ್ದಾರೆ

Share Post