CrimeNational

ಆಫ್ರಿಕಾ ವ್ಯಕ್ತಿ ಜೊತೆ ಮಲಗುವಂತೆ ಪೀಡಿಸ್ತಾನಂತೆ ಗಂಡ!

ಲಖನೌ; ಎಂಥೆಂಥಾ ಗಂಡಂದಿರಿರುತ್ತಾರೋ ಏನೋ..?. ಕಟ್ಟಿಕೊಂಡ ಹೆಂಡತಿಯನ್ನೇ ಬೇರೆಯವರ ಜೊತೆ ಮಲಗಿಸಲೂ ಕೆಲವರು ರೆಡಿ ಇರುತ್ತಾರೆ.. ಅಂತಾಹದ್ದೇ ಒಂದು ಸ್ಟೋರಿ ಇದು.. ಉತ್ತರಪ್ರದೇಶದ ಲಖನೌ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿದ್ದಾನೆ. ಸಾಲದೆಂಬಂತೆ ಆಫ್ರಿಕಾ ಪುರುಷನ ಜೊತೆ ಮಲಗುವಂತೆ ಒತ್ತಯ ಮಾಡಿದ್ದಾನೆ.. ಇದರಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

ಇದನ್ನೂ ಓದಿ; ಯಡಿಯೂರಪ್ಪ ಈ ವಯಸ್ಸಲ್ಲಿ ಹಾಗೆ ಮಾಡಬಹುದಾ?: ಸಿಎಂ ಪ್ರಶ್ನೆ

ಲಖನೌ ಮೂಲದ ದಂಪತಿ ಚೀನಾ ಪ್ರವಾಸದಲ್ಲಿದ್ದರು.. ಈ ವೇಳೆ ತನ್ನ ಪತಿ ಗಣೇಶ್‌ ಗಂಜ್‌ ಬಲವಂತವಾಗಿ ಅಶ್ಲೀಲ ವಿಡಿಯೋ ತೋರಿಸಿದ್ದಾನೆ.. ಜೊತೆ ಆಫ್ರಿಕಾ ವ್ಯಕ್ತಿ ಜೊತೆ ಮಲಗುವಂಗೆ ಒತ್ತಾಯ ಮಾಡಿದ್ದಾನೆ ಅಂತ ಮಹಿಳೆ ಲಖನೌ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.. ಲಖನೌದ ನಾಕಾ ಪೊಲೀಸ್‌ ಠಾಣೆಯಲ್ಲಿ ಪತಿ ಗಣೇಶ್‌ ಗಂಜ್‌ ವಿರುದ್ಧ ಮಹಿಳೆ ದೂರು ನೀಡಿದ್ದಾಳೆ.. ಭಾರತೀಯ ರಾಯಭಾರ ಕಚೇರಿ ನೆರವಿನಿಂದ ತಾನು ಭಾರತಕ್ಕೆ ಮರಳಿದ್ದಾಗಿಯೂ ಮಹಿಳೆ ಹೇಳಿಕೊಂಡಿದ್ದಾಳೆ..
ಇದನ್ನೂ ಓದಿ; ಫೋಗಟ್ ಚಿನ್ನದ ಕನಸು ಭಗ್ನ; ತೂಕ ಹೆಚ್ಚಿದ್ದಕ್ಕೆ ಅನರ್ಹ

 

Share Post