Health

ಮಕ್ಕಳ ಕೋವಿಡ್‌ ಲಸಿಕೆ ಆರು ತಿಂಗಳಲ್ಲಿ ಲಭ್ಯ – ಆದಾರ್‌ ಪೂನಾವಾಲಾ

ನವದೆಹಲಿ : ಮಕ್ಕಳ ಕೋವಿಡ್‌ ಲಸಿಕೆ ಆರು ತಿಂಗಳಲ್ಲಿ ಲಭ್ಯ ಎಂದು ಸೀರಮ್‌ ಇನ್ಸ್‌ಟಿಟ್ಯೂಟ್‌ನ ಸಿಇಓ ಆದಾರ್‌ ಪೂನಾವಾಲಾ ತಿಳಿಸಿದ್ದಾರೆ.

ಉದ್ಯಮ ಸಮಾವೇಶವೊಂದರಲ್ಲಿ ಮಾತನಾಡಿದ ಆದಾರ್‌ ಪೂನಾವಾಲಾ ಮೂರು ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ರಕ್ಷಣೆ ನೀಡಲಿದೆ ಎಂದು ಕೊವೋವ್ಯಾಕ್ಸ್‌ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಕ್ಕಳ ವಿಷಯದಲ್ಲಿ ಸದ್ಯಕ್ಕೆ ಆತಂಕ ಇಲ್ಲವಾದರೂ ನಾವು ಲಸಿಕೆ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ದಾರೆ.

Share Post