Politics

ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಮಂಜುನಾಥ್‌ಗೆ ಎಲ್ಲೆಲ್ಲಿ ಎಷ್ಟೇಷ್ಟು ಲೀಡ್‌..?

ಬೆಂಗಳೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್‌ಗೆ ತೀವ್ರ ಮುಖಭಂಗವಾಗಿದೆ.. ತವರು ಕನಕಪುರದಲ್ಲಿ ಬಿಟ್ಟರೆ ಬೇರೆಲ್ಲೂ ಅವರಿಗೆ ಲೀಡ್‌ ಬಂದಿಲ್ಲ.. ರಾಮನಗರದಲ್ಲಿ 145 ಮತಗಳ ಲೀಡ್‌ ಬಂದಿದೆ ಅಷ್ಟೇ.. ಉಳಿದ ಎಲ್ಲಾ ಕಡೆ ಡಾ.ಸಿ.ಎನ್‌.ಮಂಜುನಾತ್‌ ಭಾರೀ ಲೀಡ್‌ ಪಡೆದಿದ್ದಾರೆ.. 10 ಲಕ್ಷಕ್ಕೂ ಅಧಿಕ ಮತ ಗಳಿಸಿರುವ ಡಾ.ಸಿ.ಎನ್‌.ಮಂಜುನಾಥ್‌ ಎರಡೂವರೆ ಲಕ್ಷ ಮತಗಳ ಲೀಡ್‌ನಲ್ಲಿ ಡಿ.ಕೆ.ಸುರೇಶ್‌ ಅವರನ್ನು ಮಣಿಸಿದ್ದಾರೆ.. ಹಾಗಾದರೆ ಯಾವ ವಿಧಾನಸಭಾ ಕ್ಷೇತ್ರದಿಂದ ಯಾರು ಎಷ್ಟು ಲೀಡ್‌ ಪಡೆದಿದ್ದಾರೆ..? ಇಲ್ಲಿದೆ ಮಾಹಿತಿ..

ರಾಮನಗರ ‌
ಡಾ.ಮಂಜುನಾಥ್‌ 91945
ಡಿ.ಕೆ.ಸುರೇಶ್‌ 92090
ಲೀಡ್‌; 145 (ಕಾಂಗ್ರೆಸ್‌)

ಮಾಗಡಿ
ಡಾ.ಮಂಜುನಾಥ್‌  113911
ಡಿ.ಕೆ.ಸುರೇಶ್‌ 83938
ಲೀಡ್‌; 29973 (ಬಿಜೆಪಿ)

ಚನ್ನಪಟ್ಟಣ
ಡಾ.ಮಂಜುನಾಥ್‌ 106971
ಡಿ.ಕೆ.ಸುರೇಶ್‌ 85357
ಲೀಡ್‌; 21614 (ಬಿಜೆಪಿ)

ಕನಕಪುರ
ಡಾ.ಮಂಜುನಾಥ್‌ 83303
ಡಿ.ಕೆ.ಸುರೇಶ್‌ 108980
ಲೀಡ್‌; 25677 (ಕಾಂಗ್ರೆಸ್‌)

ಕುಣಿಗಲ್‌
ಡಾ.ಮಂಜುನಾಥ್‌ 97248
ಡಿ.ಕೆ.ಸುರೇಶ್‌ 73410
ಲೀಡ್‌; 23838 (ಬಿಜೆಪಿ)

ಆನೇಕಲ್‌
ಡಾ.ಮಂಜುನಾಥ್‌ 137693
ಡಿ.ಕೆ.ಸುರೇಶ್‌ 115328
ಲೀಡ್‌; 22365 (ಬಿಜೆಪಿ)

ಬೆಂಗಳೂರು ದಕ್ಷಿಣ
ಡಾ.ಮಂಜುನಾಥ್‌ 255756
ಡಿ.ಕೆ.ಸುರೇಶ್‌ 158627
ಲೀಡ್‌; 977129 (ಬಿಜೆಪಿ)

ರಾಜರಾಜೇಶ್ವರಿ ನಗರ
ಡಾ.ಮಂಜುನಾಥ್‌ 188726
ಡಿ.ಕೆ.ಸುರೇಶ್‌ 89729
ಲೀಡ್‌; 98997 (ಬಿಜೆಪಿ)

 

 

 

 

Share Post