Politics

ರಾಜ್ಯದಲ್ಲಿ ಇದುವರೆಗೆ ಗೆದ್ದವರು ಯಾರು ಯಾರು..?; ಯಾರಿಗೆ ಎಷ್ಟು ಸೀಟು..?

ಬೆಂಗಳೂರು; ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ.. ಇದರಲ್ಲಿ ಹಲವು ಕ್ಷೇತ್ರಗಳ ಫಲಿತಾಂಶ ಈಗಾಗಲೇ ಖಾತ್ರಿಯಾಗಿದೆ.. ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ಹಲವು ಗೆಲುವಿನ ಮಾಲೆ ಧರಿಸಿದ್ದಾರೆ..

ಯಾರ ಗೆಲುವು ಕನ್ಫರ್ಮ್‌..?

=====================

ಕೋಲಾರ – ಮಲ್ಲೇಶ್‌ ಬಾಬು – ಜೆಡಿಎಸ್‌   – 2,50,000 ಮತಗಳ ಅಂತರ

ಮಂಡ್ಯ – ಹೆಚ್‌.ಡಿ.ಕುಮಾರಸ್ವಾಮಿ – ಜೆಡಿಎಸ್‌ – 2,71,000 ಮತಗಳ ಅಂತರ

ಹಾಸನ – ಶ್ರೇಯಸ್‌ ಪಟೇಲ್‌ – ಕಾಂಗ್ರೆಸ್‌  –  43,000 ಮತಗಳ ಅಂತರ

ಬಳ್ಳಾರಿ – ತುಕಾರಾಂ – ಕಾಂಗ್ರೆಸ್‌

ಬೆಳಗಾವಿ – ಜಗದೀಶ್‌ ಶೆಟ್ಟರ್‌ – ಬಿಜೆಪಿ

ಮೈಸೂರು – ಯದುವೀರ್‌ ಕೃಷ್ಣದತ್ತ ಒಡೆಯರ್‌ – ಬಿಜೆಪಿ

ಬೆಂಗಳೂರು ಗ್ರಾಮಾಂತರ – ಡಾ.ಸಿ.ಎನ್‌.ಮಂಜುನಾಥ್‌ – ಬಿಜೆಪಿ

ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ – ಬಿಜೆಪಿ

ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ – ಬಿಜೆಪಿ

ಉಡುಪಿ-ಚಿಕ್ಕಮಗಳೂರು – ಕೋಟಾ ಶ್ರೀನಿವಾಸ ಪೂಜಾರಿ – ಬಿಜೆಪಿ

ಹಾವೇರಿ – ಬಸವರಾಜ ಬೊಮ್ಮಾಯಿ – ಬಿಜೆಪಿ

ಕೊಪ್ಪಳ – ರಾಜಶೇಖರ ಹಿಟ್ನಾಳ್‌ – ಕಾಂಗ್ರೆಸ್‌

ಧಾರವಾಡ – ಪ್ರಹ್ಲಾದ್‌ ಜೋಶಿ – ಬಿಜೆಪಿ

ತುಮಕೂರು – ವಿ.ಸೋಮಣ್ಣ – ಬಿಜೆಪಿ – 1,37,000 ಮತಗಳ ಅಂತರ

ಚಾಮರಾಜನಗರ – ಸುನಿಲ್‌ ಬೋಸ್‌ – ಕಾಂಗ್ರೆಸ್‌ – 1 ಲಕ್ಷ ಮತಗಳ ಅಂತರ

ಬಾಗಲಕೋಟೆ – ಗದ್ದಿಗೌಡರ್‌ – ಬಿಜೆಪಿ – 32,000 ಮತಗಳ ಅಂತರ

ಚಿಕ್ಕಬಳ್ಳಾಪುರ – ಡಾ.ಕೆ.ಸುಧಾಕರ್‌ – ಬಿಜೆಪಿ – 1 ಲಕ್ಷ ಮತಗಳ ಅಂತರ

ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ್‌ – ಕಾಂಗ್ರೆಸ್‌

ಶಿವಮೊಗ್ಗ – ಬಿ.ವೈ.ರಾಘವೇಂದ್ರ – ಬಿಜೆಪಿ

ಕೊಡಗು-ಮೈಸೂರು – ಯದುವೀರ್‌ ಕೃಷ್ಣದತ್ತ ಒಡೆಯರ್‌ – ಬಿಜೆಪಿ

ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ – ಕಾಂಗ್ರೆಸ್‌

ದಕ್ಷಿಣ ಕನ್ನಡ – ಬ್ರಿಜೇಶ್‌ ಚೌಟ – ಬಿಜೆಪಿ

ಬೀದರ್‌ – ಸಾಗರ್‌ ಖಂಡ್ರೆ – ಕಾಂಗ್ರೆಸ್‌

ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ – ಬಿಜೆಪಿ

ಬೆಂಗಳೂರು ಸೆಂಟ್ರಲ್‌ – ಪಿ.ಸಿ.ಮೋಹನ್‌ – ಬಿಜೆಪಿ

ವಿಜಯಪುರ – ರಮೇಶ್‌ ಜಿಗಜಿಣಗಿ – ಬಿಜೆಪಿ

ಚಿತ್ರದುರ್ಗ – ಗೋವಿಂದ ಕಾರಜೋಳ

Share Post