Politics

Andhra Assembly; ಬಹುತೇಕ ಸಮೀಕ್ಷೆಗಳಲ್ಲಿ ತೆಲುಗುದೇಶಂಗೆ ಅಧಿಕಾರ!

ಆಂಧ್ರಪ್ರದೇಶ; ಆಂಧ್ರ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಎರಡಕ್ಕೂ ಒಟ್ಟಿಗೆ ಚುನಾವಣೆ ನಡೆದಿತ್ತು.. ಇದರಲ್ಲಿ ತೆಲುಗುದೇಶಂ ಹಾಗೂ ಜನಸೇನಾ ಒಕ್ಕೂಟ ಹಾಗೂ ವೈಎಸ್‌ಆರ್‌ಸಿಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.. ಮೆಜಾರಿಟಿ ಸಮೀಕ್ಷೆಗಳಲ್ಲಿ ತೆಲುಗುದೇಶಂ ಒಕ್ಕೂಟಕ್ಕೆ ಬಹುಮತ ಬರಲಿದೆ ಎಂದು ಹೇಳಿದ್ದಾರೆ.. ಕೆಲವರು ಸಮೀಕ್ಷೆಗಳು ಮತ್ತೆ ವೈಎಸ್‌ಆರ್‌ಸಿಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿವೆ..

RING2POLL;

==========

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 115

ವೈಎಸ್‌ಆರ್‌ಸಿಪಿ – 60

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 14-17

ವೈಎಸ್‌ಆರ್‌ಸಿಪಿ – 08-11

 

National Family Opinion Pvt Ltd

===================

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 104-110

ವೈಎಸ್‌ಆರ್‌ಸಿಪಿ – 65-71

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 15-18

ವೈಎಸ್‌ಆರ್‌ಸಿಪಿ – 07-18

 

SAS Group (Sri Atma Sakshi Group)

=========================

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 59-77

ವೈಎಸ್‌ಆರ್‌ಸಿಪಿ – 98-116

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 08

ವೈಎಸ್‌ಆರ್‌ಸಿಪಿ – 16

Q MEGA

===========

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 50-60

ವೈಎಸ್‌ಆರ್‌ಸಿಪಿ – 120

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 01-05

ವೈಎಸ್‌ಆರ್‌ಸಿಪಿ – 20-24

HMR

========

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 73-83

ವೈಎಸ್‌ಆರ್‌ಸಿಪಿ – 91-101

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 08-12

ವೈಎಸ್‌ಆರ್‌ಸಿಪಿ – 13-17

NDT

=======

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 108-126

ವೈಎಸ್‌ಆರ್‌ಸಿಪಿ – 49-69

AP Connect

=========

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 131

ವೈಎಸ್‌ಆರ್‌ಸಿಪಿ – 44

 

POLL PULSE

=========

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 108-116

ವೈಎಸ್‌ಆರ್‌ಸಿಪಿ – 48-56

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 20

ವೈಎಸ್‌ಆರ್‌ಸಿಪಿ – 05

PEOPLE PULSE

=========

ವಿಧಾನಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 111-135

ವೈಎಸ್‌ಆರ್‌ಸಿಪಿ – 45-60

ಲೋಕಸಭೆ;

ತೆಲುಗುದೇಶಂ, ಜನಸೇನಾ ಒಕ್ಕೂಟ – 20-22

ವೈಎಸ್‌ಆರ್‌ಸಿಪಿ – 03-05

 

 

Share Post