Cinema

ಯಶ್‌ ರಾಧಿಕಾ ಜೋಡಿಗೆ ಇಂದು ೫ನೇ ವರ್ಷದ ವಿವಾಹ ವಾರ್ಷಿಕೋತ್ಸವ

ಬೆಂಗಳೂರು : ಯಶ್‌ ಮತ್ತು ರಾಧಿಕಾ ಪಂಡಿತ್‌ ಅವರು ಸಪ್ತಪದಿ ತುಳಿದು ಇಂದಿಗೆ ೫ ವಸಂತಗಳಾಗಿವೆ. ಈ ವಿಷಯವನ್ನು ರಾಧಿಕಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಯಶ್‌ ಮತ್ತು ಅವರು ಕುಳಿತಿರುವ ಫೋಟೋ ಒಂದನ್ನು ಶೇರ್‌ ಮಾಡಿ ಅದರ ಜೊತೆಗೆ ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಬರೆದು ಯಶ್ ಅವರಿಗೆ ಶುಭ ಕೋರಿದ್ದಾರೆ.

https://www.facebook.com/photo/?fbid=450548983101358&set=a.257571805732411

Share Post