CrimeNational

ಮಹಬೂಬ್ ನಗರದಲ್ಲಿ‌ ಭೀಕರ ಅಪಘಾತ; 6 ಮಂದಿ ದುರ್ಮರಣ

ಮಹಬೂಬ್ ನಗರ; ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಒಂದು ಮಗು ಸೇರಿ 6 ಪ್ರಯಾಣಿಕರು ಮೃತಪಟ್ಟಿದ್ದಾರೆ. ಇಬ್ಬರು ಗಾಯಗೊಂಡಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ.

  ಬಾಲಾನಗರದ ರಾ.ಹೆ.44ರಲ್ಲಿ ಆಟೋ ಹಾಗೂ ಬೈಕ್ ಗೆ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಡಿಸೆಂಬರ್ 25 ರಂದು ಇದೇ ಜಾಗದಲ್ಲಿ ಅಪಘಾತ ನಡೆದಿತ್ತು.

 

Share Post