CinemaCrime

ರಶ್ಮಿಕಾ ಆಯ್ತು, ಈಗ ಕತ್ರಿನಾ ಸರದಿ; ಡೀಪ್‌ ಫೇಕ್‌ ಕರಾಮತ್ತು ಹೇಗಿದೆ ನೋಡಿ..!

ಮುಂಬೈ; ಎರಡು ದಿನಗಳ ಹಿಂದಷ್ಟೇ ನಟಿ ರಶ್ಮಿಕಾ ಮಂದಣ್ಣ ಅವರ ಫೇಕ್‌ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಬೇರೆ ಯಾರದೋ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನ ಮಾರ್ಫ್‌ ಮಾಡಿ ಡೀಪ್‌ ಫೇಕ್‌ ಮಾಡಲಾಗಿತ್ತು. ಇದೀಗ ಕತ್ರಿನಾ ಕೈಫ್‌ ಸರದಿ. 

ಕೇಂದ್ರ ಸರ್ಕಾರ ರಶ್ಮಿಕಾ ಅವರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಈ ನಡುವೆ ಬಾಲಿವುಡ್ ನಟಿ ಕತ್ರಿನಾ ಕೈಫ್‍ ಫೋಟೋ ಕೂಡ ಡೀಪ್ ಫೇಕ್ ಮಾಡಲಾಗಿದೆ.

 

Share Post