CinemaNational

ಭಾರತ್‌ ಎಂದು ಮರುನಾಮಕರಣಕ್ಕೆ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಬೆಂಬಲ

ಮುಂಬೈ; ಕೇಂದ್ರ ಸರ್ಕಾರ ದೇಶಕ್ಕೆ ಇಂಡಿಯಾ ಬದಲಾಗಿ ಭಾರತ್‌ ಎಂದು ನಾಮಕರಣ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಜಕಾರಣಿಗಳು ಅಷ್ಟೇ ಅಲ್ಲದೆ, ಸೆಲೆಬ್ರಿಟಿಗಳು ಕೂಡಾ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಂದೆ ಬಾಲಿವುಡ್‌ನ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಕೂಡಾ ಪ್ರತಿಕ್ರಿತೆ ಕೊಟ್ಟಿದ್ದಾರೆ. ಟ್ವೀಟ್‌ ಮಾಡಿರುವ ಅವರು, ಭಾರತ್‌ ಎಂಬ ಹೆಸರಿನ್ನಿಡುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

ಇಂಡಿಯಾಗೆ ಭಾರತ ಎಂದು ಹೆಸರಿಡಲು ನನ್ನ ಸಹಮತವಿದೆ. ಭಾರತ್‌ ಮಾತಾ ಕೀ ಜೈ ಎಂದು ಅಮಿತಾಭ್‌ ಟ್ವೀಟ್‌ ಮಾಡಿದ್ದಾರೆ.

 

Share Post