BengaluruPolitics

ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರುತ್ತೆ ಎಂದ ಆಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ

ಬೆಂಗಳೂರು; ಬಹುತೇಕ ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರುತ್ತೆ ಎಂದು ಹೇಳುತ್ತಿವೆ. ಆದ್ರೆ ಕೆಲವು ಮಾತ್ರ ಬೇರೆಯದೇ ಹೇಳುತ್ತಿವೆ. ಅದ್ರಲ್ಲಿ ಆಕ್ಸಿ ಮೈ ಇಂಡಿಯಾ ಹಾಗೂ ಚಾಣಕ್ಯ ಸಮೀಕ್ಷೆ ಕಾಂಗ್ರೆಸ್‌ಗೆ ಸ್ಪಷ್ಟ ಹಾಗೂ ಭಾರಿ ಬಹುಮತ ಸಿಗಲಿದೆ ಎಂದು ಹೇಳುತ್ತಿದೆ.

ಆಕ್ಸಿಸ್‌ ಮೈ ಇಂಡಿಯಾ

ಕಾಂಗ್ರೆಸ್‌ – 122-140
ಬಿಜೆಪಿ – 62-80
ಜೆಡಿಎಸ್‌ – 20=25
ಇತರೆ – 00-03

 

ಚಾಣಕ್ಯ

ಕಾಂಗ್ರೆಸ್‌ – 120
ಬಿಜೆಪಿ – 92
ಜೆಡಿಎಸ್‌ – 12
ಇತರೆ – 00-03

Share Post