BengaluruEconomy

ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಉಚಿತ ವಿದ್ಯುತ್‌ ಘೋಷಣೆ

ಬೆಂಗಳೂರು; ಎಸ್‌ಟಿ, ಎಸ್‌ಟಿ ಸಮುದಾಯದವರಿಗೆ ರಾಜ್ಯ ಬಜೆಟ್‌ನಲ್ಲಿ ಹಲವು ಘೋಷಣೆಗಳನ್ನು ಮಾಡಲಾಗಿದೆ. ಅದರಲ್ಲಿ ಉಚಿತ ವಿದ್ಯುತ್‌ ಯೋಜನೆ ಒಂದು. ೭೫ ಯೂನಿಟ್‌ವರೆಗೆ ಪ್ರತಿ ತಿಂಗಳೂ ಉಚಿತ ವಿದ್ಯುತ್‌ ಬಳಸಬಹುದಾಗಿದೆ.

Sc, St ಸಮುದಾಯದವರಿಗೆ ಉಚಿತ ವಿದ್ಯುತ್‌
75 ಯೂನಿಟ್‌ ಪ್ರತಿ ತಿಂಗಳು ಉಚಿತ ವಿದ್ಯುತ್‌ ನೀಡಲು ತೀರ್ಮಾನ
ಅಮರ್‌ ಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್‌
ಎಸ್‌ಸಿ, ಎಸ್‌ಟಿ ನಿಗಮಗಳಿಗೆ 795 ಕೋಟಿ ರೂಪಾಯಿ ಅನುದಾನ
ಎಸ್‌ಸಿ, ಎಸ್‌ಟಿ ಮಹಿಳೆಯರ ಸ್ಟಾರ್ಟಪ್‌ಗಳಿಗೆ ಅನುದಾನ ಘೋಷಣೆ

Share Post