NationalPolitics

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ; ಕೇಂದ್ರ ಚುನಾವಣಾ ಆಯೋಗ ಘೋಷಣೆ

ನವದೆಹಲಿ; ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿ ಚುನಾವಣೆಯ ವೇಳಾಪಟ್ಟಿ ಪ್ರಕಟ ಮಾಡಿದೆ.

 

ಚುನಾವಣಾ ಅಧಿಸೂಚನೆ – ಜೂನ್‌ 15

ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ – ಜೂನ್‌ 26

ನಾಮಪತ್ರಗಳ ಪರಿಶೀಲನೆ – ಜೂನ್‌ 30

ನಾಮಪತ್ರ ವಾಪಸ್‌ಗೆ ಕೊನೆಯ ದಿನಾಂಕ – ಮೇ 2

ಅಗತ್ಯಬಿದ್ದರೆ ಮತದಾನದ ದಿನಾಂಕ – ಜುಲೈ 18

ಮತ ಎಣಿಕೆ ಪ್ರಕ್ರಿಯೆ – ಜುಲೈ 21

ನೂತನ ರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ – ಜುಲೈ 25

 

Share Post