HealthNational

ತಮಿಳುನಾಡಿನಲ್ಲಿ ಒಮಿಕ್ರಾನ್‌ ರೂಪಾಂತರಿ ಪತ್ತೆ; ಹೆಚ್ಚಿದ ಆತಂಕ

ನವದೆಹಲಿ; ಭಾರತದಲ್ಲಿ ಮತ್ತೆ ಕೊರೊನಾ ಹಾವಳಿ ಜಾಸ್ತಿಯಾಗುತ್ತಿದೆ. ಉತ್ತರ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಒಮಿಕ್ರಾನ್‌ ಎರಡು ಉಪತಳಿಗಳು ಪತ್ತೆಯಾಗಿದ್ದು, ಆತಂಕ ಹೆಚ್ಚ ಮಾಡಿಸಿವೆ. 

ಓಮಿಕ್ರಾನ್‌ ಉಪತಳಿ BA.4 ಮತ್ತು BA.5 ತಳಿಗಳು ತಮಿಳುನಾಡಿನಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ INSACOG ಅಧಿಕೃತ ಪ್ರಕಟಣೆ ಹೊರಡಿಸಿದೆ.  19 ವರ್ಷದ ಯುವತಿಯಲ್ಲಿ ಕೊರೊನಾ ರೂಪಾಂತರಿ BA.4 ಕಾಣಿಸಿಕೊಂಡಿದೆ. ಇನ್ನು ತೆಲಂಗಾಣ ಮೂಲದ 80 ವರ್ಷದ ವೃದ್ಧನಲ್ಲಿ BA.5 ಉಪತಳಿ ಪತ್ತೆಯಾಗಿದೆ.

 

 

Share Post