Politics

ಧಾರವಾಡದಲ್ಲಿ ಮುಗುಳುನಗೆ ಬೀರಿದ ಕಾಂಗ್ರೆಸ್‌ನ ಸಲೀಂ ಅಹ್ಮದ್‌

ಧಾರವಾಡ: ರಾಜ್ಯ ಪರಿಷತ್‌ ಚುನಾವಣೆಯಲ್ಲಿ ದ್ವಿಸದಸ್ಯ ಸ್ಥಾನದಲ್ಲಿ ಮೊದಲನೇ ಪ್ರಾಶಸ್ತ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌ ಗೆಲುವನ್ನು ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಸ್ಥಾನ ಪಡೆದಿದ್ದಾರೆ. ಸಲೀಂ ಅಹ್ಮದ್‌ 1864ಮಗತಳಿಂದ ಗೆದ್ದಿದ್ದಾರೆ. 2ನೇ ಸ್ಥಾನದಲ್ಲಿ ಪ್ರದೀಪ್‌ ಶೆಟ್ಟರ್‌ 1428ಮತಗಳಿಂದ ದ್ವಿಸದಸ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

 

Share Post