3 ರಾಜ್ಯಗಳ ಚುನಾವಣೆ ಫಲಿತಾಂಶ; ಯಾರಿಗೆ ಎಷ್ಟು ಕ್ಷೇತ್ರದಲ್ಲಿ ಮುನ್ನಡೆ
ಬೆಂಗಳೂರು; ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯ ಫಲಿತಾಂಸ ಇಂದು ಹೊರಬರಲಿದೆ. ಈಗಾಗಲೇ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿದ್ದು, ಎರಡು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ತ್ರಿಪುರಾದ 60 ಕ್ಷೇತ್ರ, ನಾಗಾಲ್ಯಾಂಡ್ ಮತ್ತು ಮೇಘಾಲಯದ ತಲಾ 59 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
ತ್ರಿಪುರ – 59
ಬಿಜೆಪಿ+ = 26
ಎಡಪಕ್ಷಗಳು+ = 19
ಟಿಎಂಪಿ = 13
ಇತರೆ = 02
ಮೇಘಾಲಯ – 60
ಕಾಂಗ್ರೆಸ್ = 08
ಎನ್‌ಪಿಪಿ = 13
ಬಿಜೆಪಿ = 06
ಟಿಎಂಸಿ = 14
ಇತರೆ = 18
ನಾಗಾಲ್ಯಾಂಡ್ – 59
ಎನ್‌ಡಿಪಿಪಿ+ = 26
ಎನ್‌ಪಿಎಫ್ = 03
ಬಿಜೆಪಿ = 18
ಇತರೆ = 13