NationalPolitics

42 ಕ್ಷೇತ್ರಗಳ ಕಾಂಗ್ರೆಸ್‌ ಎರಡನೇ ಪಟ್ಟಿ ರಿಲೀಸ್‌

ನವದೆಹಲಿ; ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟವಾಗಿದೆ. 42 ಕ್ಷೇತ್ರಗಳಿಗೆ ಟಿಕೆಟ್‌ ಮಾಡಲಾಗಿದೆ. ಅದ್ರಲ್ಲಿ ಯಾರ್ಯಾರಿದ್ದಾರೆ ನೋಡೋಣ ಬನ್ನಿ.

ನಿಪ್ಪಾಣಿ – ಕಾಕಾಸಾಹೇಬ್‌ ಪಾಟೀಲ್‌

ಗೋಕಾಕ್‌ – ಮಹಾಂತೇಶ್‌ ಕಡಾಡಿ

ಕಿತ್ತೂರು – ಬಾಬಾ ಸಾಹೇಬ್‌ ಪಾಟೀಲ್‌

ಸವದತ್ತಿ ಯಲ್ಲಮ್ಮ – ವಿಶ್ವಾಸ್‌ ವಸಂತ್‌ ವೈದ್ಯ

ಮುಧೋಳ್‌ (ಎಸ್‌ಸಿ) – ರಾಮಪ್ಪ ಬಾಳಪ್ಪ ತಿಮ್ಮಾಫುರ್‌

ಬೀಳಗಿ – ಜೆ.ಟಿ.ಪಾಟೀಲ್‌

ಬದಾಮಿ – ಭಿಮಸೇನ್‌ ಬಿ ಚಿಮ್ಮನಕಟ್ಟಿ

ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ

ಬಿಜಾಪುರ ನಗರ – ಅಬ್ದುಲ್‌ ಅಮೀದ್‌ ಕಾಜಾಸಾಹೇಬ್‌

ನಾಗಾಠಾಣ (ಎಸ್‌ಸಿ) – ವಿಠ್ಠಲ್‌

ಅಫ್ಜಲ್‌ಪುರ – ಎಂ.ವೈ.ಪಾಟೀಲ್‌

ಯಾದಗಿರಿ – ಚನ್ನಾರೆಡ್ಡಿ ಪಾಟೀಲ್‌

ಗುರುಮಿಠ್ಕಲ್‌ – ಬಾಬುರಾವ್‌ ಚಿಂಚನಸೂರ್‌

ಗುಲ್ಬರ್ಗಾ ದಕ್ಷಿಣ – ಅಲ್ಲಮಪ್ರಭು ಪಾಟೀಲ್‌

ಬಸವಕಲ್ಯಾಣ – ವಿಜಯ್‌ ಧರಂಸಿಂಗ್‌

ಗಂಗಾವತಿ – ಇಕ್ಬಾಲ್‌ ಅನ್ಸಾರಿ

ನರಗುಂದ – ಬಿ.ಆರ್‌.ಯಾವಗಲ್‌

ಧಾರವಾಡ – ವಿನಯ್‌ ಕುಲಕರ್ಣಿ

ಕಲಘಟಗಿ – ಸಂತೋಷ್‌ ಲಾಡ್‌

ಶಿರಸಿ – ಭೀಮಣ್ಣ ನಾಯಕ್‌

ಯಲ್ಲಾಪುರ – ವಿ.ಎಸ್‌.ಪಾಟೀಲ್‌

ಕೂಡ್ಲಗಿ – ಡಾ.ಶ್ರೀನಿವಾಸ್‌

ಮೊಳಕಾಲ್ಲೂರು (ಎಸ್‌ಟಿ) – ಎನ್‌.ವೈ.ಗೋಪಾಲಕೃಷ್ಣ

ಚಿತ್ರದುರ್ಗ – ಕೆ.ಸಿ.ವೀರೇಂದ್ರ

ಹೊಳಲ್ಕೆರೆ – ಆಂಜನೇಯ ಹೆಚ್‌
ಚನ್ನಗಿರಿ – ಬಸವರಾಜ ವಿ

ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್‌

ಉಡುಪಿ – ಪ್ರಸಾದ್‌ ರಾಜ್‌ ಕಾಂಚನ್‌

ಕಡೂರು – ಆನಂದ್‌ ಕೆ.ಎಸ್‌.

ತುಮಕೂರು ನಗರ – ಇಕ್ಬಾಲ್‌ ಅಹಮದ್‌

ಗುಬ್ಬಿ – ಎಸ್‌.ಆರ್‌.ಶ್ರೀನಿವಾಸ್‌

ಯಲಹಂಕ – ಕೇಶವ ರಾಜಣ್ಣ

ಯಶವಂತಪುರ – ಎಸ್‌.ಬಾಲರಾಜ್‌ ಗೌಡ

ಮಹಾಲಕ್ಷ್ಮೀ ಲೇಔಟ್‌ – ಕೇಶವಮೂರ್ತಿ

ಪದ್ಮನಾಭ ನಗರ – ವಿ.ರಘುನಾಥ ನಾಯ್ಡು

ಮೇಲುಕೋಟೆ – ದರ್ಶನ್‌ ಪುಟ್ಟಣಗೆ ಬೆಂಬಲ

ಮಂಡ್ಯ – ಪಿ.ರವಿಕುಮಾರ್‌

ಕೃಷ್ಣರಾಜ ಪೇಟೆ – ಬಿ.ಎಲ್‌.ದೇವರಾಜ್‌

ಬೇಲೂರು – ಬಿ.ಶಿವರಾಮ್‌

ಮಡಿಕೇರಿ – ಡಾ.ಮಂತರ್‌ ಗೌಡ

ಚಾಮುಂಡೇಶ್ವರಿ – ಸಿದ್ದೇಗೌಡ

ಕೊಳ್ಳೇಗಾಲ (ಎಸ್‌ಸಿ) – ಎ.ಆರ್‌.ಕೃಷ್ಣಮೂರ್ತಿ

 

 

Share Post