International

ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

ನವದೆಹಲಿ: ಗೂಗಲ್ ತನ್ನ ಇಂಟರಾಕ್ಟಿವ್ ಡೂಡಲ್ ನ್ನು ಪ್ರತಿದಿನ ಒಂದೊಂದು ವಿಶೇಷವಾದ ಸ್ಥಳ, ವ್ಯಕ್ತಿಗೆ ಸಮರ್ಪಿಸುತ್ತಿರುತ್ತೆ. ಇಂದು ಪ್ರಪಂಚದಲ್ಲಿ ಹೆಚ್ಚು ಸೇವಿಸುತ್ತಿರುವ ಪಿಜ್ಜಾಗೆ ತನ್ನ ಡೂಡಲ್ ಅನ್ನು ಸಮರ್ಪಿಸಿದೆ.

ಇತ್ತೀಚಿಗೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪಿಜ್ಜಾ ಎಂದರೆ ಬಾಯಲ್ಲಿ ನೀರು ಬರುತ್ತೆ. ಅದು ಅಲ್ಲದೇ ಇದು ವಿಶ್ವದ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದ್ದು, ಇದಕ್ಕೆ ಗೌರವ ಸಲ್ಲಿಸುವ ಸಲ್ಲುವಾಗಿ ಗೂಗಲ್ ಇಂದು ಸಂವಾದಾತ್ಮಕ ಡೂಡಲ್(ಇಂಟರಾಕ್ಟಿವ್ ಡೂಡಲ್) ನಲ್ಲಿ ಪಿಜ್ಜಾ ಚಿತ್ರವನ್ನು ಹಾಕಿದೆ.

Share Post