ಸ್ಮಶಾನ ಜಾಗ ಇಲ್ಲದಿದ್ದಕ್ಕೆ ರಸ್ತೆ ಬದಿಯೇ ಅಂತ್ಯಸಂಸ್ಕಾರ
ತುಮಕೂರು; ಸ್ಮಶಾನಕ್ಕೆ ಜಾಗವಿಲ್ಲದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಅಂತ್ಯಸಂಸ್ಕಾರವನ್ನು ರಸ್ತೆ ಬದಿಯೇ ಮಾಡಲಾಗಿದೆ. ತುಮಕೂರು ತಾಲ್ಲೂಕು ದುರ್ಗದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲ. ಹೀಗಾಗಿ ಅನ್ಯದಾರಿ ಇಲ್ಲದೆ ರಸ್ತೆ ಬದಿಯೇ ಸಂಸ್ಕಾರ ಮಾಡಲಾಗಿದೆ. ಇದೇ ಗ್ರಾಮದ ತಿಮ್ಮರಾಜು ಎಂಬುವವರ ತಂದೆ ಪೆದ್ದಯ್ಯ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.
.