CrimePolitics

ಮಾಜಿ‌‌ ಸಚಿವ ಹೆಚ್.ಡಿ.ರೇವಣ್ಣಗೆ ಜಾಮೀನು; ನಾಳೆ ಬಿಡುಗಡೆ

ಬೆಂಗಳೂರು; ಮಾಜಿ ಸಚಿವ ರೇವಣ್ಣ ಅವರಿಗೆ ಜನಪ್ರತಿನಿಧಿಗಳ‌ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 5 ಲಕ್ಷ ರೂಪಾಯಿ ಬಾಂಡ್ ಹಾಗೂ ಕೆಲ‌ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಲಾಗಿದೆ.

ರೇವಣ್ಣ ಅವರು ಷರತ್ತುಗಳು ಪೂರೈಸಿದ ನಂತರವೇ ಬಿಡುಗಡೆಯಾಗಲಿದ್ದಾರೆ.. ಹೀಗಾಗಿ ನಾಳೆ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ..

ಕೆ.ಆರ್.ನಗರ ಮಹಿಳೆಯೊಬ್ಬರ ಅಪಹರಣ ಪ್ರಕರಣದ ಹಿನ್ನೆಲೆಯಲ್ಲಿ ರೇವಣ್ಣ  ಅವರನ್ನು ಬಂಧಿಸಲಾಗಿತ್ತು. ಆರು ದಿನಗಳಿಂದ ರೇವಣ್ಣ ಜೈಲಿನಲ್ಲಿದ್ದರು.

Share Post