Cinema

ಪ್ರಭಾಸ್‌ ಅಭಿನಯದ ಸಲಾರ್‌ ಚಿತ್ರ ಸೆ.28ಕ್ಕೆ ರಿಲೀಸ್‌

ಹೈದರಾಬಾದ್‌; ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ಬಾಹುಬಲಿ ಖ್ಯಾತಿ ಪ್ರಭಾಸ್‌ ನಟಿಸಿರುವ ಹೊಂಬಾಳೆ ಫಿಲ್ಮ್ಸ್‌ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಸೆಪ್ಟೆಂಬರ್‌ 28ಕ್ಕೆ ಸಲಾರ್‌ ಚಿತ್ರ ರಿಲೀಸ್‌ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ. 

ಸಲಾರ್‌ ಚಿತ್ರದಲ್ಲಿ ಪ್ರಭಾಸ್‌ ಗೆ ನಾಯಕಿಯಾಗಿ ಶ್ರುತಿ ಹಾಸನ್‌ ನಟಿಸಿದ್ದಾರೆ. ಇಟಲಿಯಲ್ಲಿ ಕೂಡಾ ಈ ಚಿತ್ರದ ಚಿತ್ರೀಕರಣ ಮಡಲಾಗಿದ್ದು, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

 

Share Post