Cinema

ಪ್ರಿಯಕರನೊಂದಿಗೆ ಅಮಿರ್‌ ಖಾನ್ ಪುತ್ರಿಯ ಕ್ರಿಸ್‌ಮಸ್‌ ಸೆಲಬ್ರೇಷನ್ಸ್

ಬೆಂಗಳೂರು : ಬಾಲಿವುಡ್‌ ನಟ ಅಮಿರ್‌ ಖಾನ್‌ ಪುತ್ರಿ ಇರಾ ತನ್ನ ಪ್ರಿಯಕರನ ಜೊತೆ ಕ್ರಿಸ್‌ಮಸ್‌ ಆಚರಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪ್ರಿಯಕರ ನೂಪುರ್‌ ಜೊತೆ ಜೊತೆಗಿರುವ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

ಕ್ರಿಸ್‌ಮಸ್‌ ಆಚರಣೆಯ ಸಂದರ್ಭದಲ್ಲಿ ಇರಾ ಮತ್ತು ನೂಪುರ್‌ ಜೊತೆ ಆಮೀರ್‌ ಖಾನ್‌ ಕೂಡ ಭಾಗಿಯಾಗಿದ್ದರು. ಇರಾ ಆಮೀರ್‌ ಖಾನ್‌ ಅವರ ಮೊದಲ ಹೆಂಡತಿಯ ಮಗಳಾಗಿದ್ದಾರೆ. ಇರಾ ಮತ್ತು ನೂಪುರ್‌ ಅವರ ಡೇಟಿಂಗ್‌ ಬಹಳ ದಿನಗಳಿಂದ ನಡೆದಿದೆ.

Share Post