ರಾಜ್ಯ ಬಜೆಟ್-2022-2023; ಯಾರ್ಯಾರಿಗೆ ಗೌರವ ಧನ ಹೆಚ್ಚಿಗೆ ಮಾಡಲಾಗಿದೆ..?
ಯಾರ್ಯಾರಿಗೆ ಗೌರವ ಧನ ಹೆಚ್ಚಿಗೆ ಮಾಡಲಾಗಿದೆ..?
- ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ 1000 ರೂಗಳ ಗೌರವ ಧನ ಹೆಚ್ಚಳ
- ಬಿಸಿಯೂಟ ತಯಾರಿಕರಿಗೂ ತಲಾ 1000 ಗೌರವ ಧನ ಹೆಚ್ಚಳ
- ಅಂಗನವಾಡಿ ಕಾರ್ಯಕರ್ತರಿಗೂ ಗೌರವ ಧನ ಹೆಚ್ಚಳಕ್ಕೆ ಸ್ಕೀಮ್
- ಸೇವಾನುಭವ ಆಧಾರದಲ್ಲಿ ಸಾವಿರದಿಂದ 1500 ರೂಗಳ ಹೆಚ್ಚಳ
- ಪ್ರವಾಸಿ ಗೈಡ್‌ಗಳಿಗೆ ಮಾಸಿಕ 2000 ಪ್ರೋತ್ಸಾಹ ಗೌರವ ಧನ
- ಪೌರಕಾರ್ಮಿಕರಿಗೆ 2 ಸಾವಿರ ರೂ. ಮಾಸಿಕ ಸಂಕಷ್ಟ ಭತ್ಯೆ