BengaluruPolitics

ಜೆಡಿಎಸ್ ಎರಡನೇ ಪಟ್ಟಿ ಪ್ರಕಟ; ಸ್ವರೂಪ್ ಗೆ ಟಿಕೆಟ್

ಬೆಂಗಳೂರು; ಕೊನೆಗೂ ಜೆಡಿಎಸ್ ಎರಡನೇ ಪಟ್ಟಿ ಪ್ರಕಟವಾಗಿದೆ. ಎರಡನೇ ಪಟ್ಟಿಯಲ್ಲಿ 49 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲಾಗಿದೆ. ಇದರಿಂದಾಗಿ ಇದುವರೆಗೆ 142 ಸ್ಥಾನಗಳಿಗೆ ಟಿಕೆಟ್ ಘೋಷಿಸಿದಂತಾಗಿದೆ

ಹಾಸನದಿಂದ ಭವಾನಿ ರೇವಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಸ್ವರೂಪ್ ಟಿಕೆಟ್ ನೀಡಲಾಗಿದೆ.

  1. ಹಾಸನ – ಹೆಚ್​​ಪಿ ಸ್ವರೂಪ್
  2. ಕುಡಚಿ – ಆನಂದ ಮಾಳಗಿ
  3. ಆಥಣಿ – ಶಶಿಕಾಂತ್ ಪಡಸಲಗಿ
  4. ಸವದತ್ತಿ – ಸೌರಬ್ ಆನಂದ್​ ಚೋಪ್ರಾ
  5. ಅಥಣಿ – ಶಶಿಕಾಂತ್ ಪಡಸಲಗಿ
  6. ಯಲ್ಲಾಪುರ – ಡಾ.ನಾಗೇಶ್ ನಾಯ್ಕ್​
  7. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ – ಕಡಬೂರು ಮಂಜುನಾಥ್
  8. ಯಲಹಂಕ – ಮುನೇಗೌಡ
  9. ಯಶವಂತಪುರ – ಜವರಾಯಿಗೌಡ
  10. ತಿಪಟೂರು – ಶಾಂತಕುಮಾರ್
  11. ಶಿರಾ – ಆರ್.ಉಗ್ರೇಶ್
  12. ಹಾನಗಲ್ – ಮನೋಹರ ತಹಶೀಲ್ದಾರ್​
  13. ಸಿಂದಗಿ – ವಿಶಾಲಾಕ್ಷಿ ಶಿವಾನಂದ್​
  14. ಗಂಗಾವತಿ – ಹೆಚ್.ಆರ್.ಚನ್ನಕೇಶವ
  15. ಜೇವರ್ಗಿ – ದೊಡ್ಡಪ್ಪಗೌಡ
  16. ಶಹಾಪುರ – ಗುರುಲಿಂಗಪ್ಪಗೌಡ
  17. ಕಡೂರು – ವೈಎಸ್​ವಿ ದತ್ತಾ
  18. ಹೊಳೆನರಸೀಪುರ – ಹೆಚ್.ಡಿ.ರೇವಣ್ಣ
  19. ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ
  20. ಅರಕಲಗೂಡು – ಎ.ಮಂಜು
  21. ಶ್ರವಣಬೆಳಗೊಳ – ಬಾಲಕೃಷ್ಣ
  22. ಮಹಾಲಕ್ಷ್ಮೀ ಲೇಔಟ್ – ರಾಜಣ್ಣ
  23. ಮಾಯಕೊಂಡ – ಆನಂದಪ್ಪ
  24. ಹುಬ್ಬಳ್ಳಿ ಪೂರ್ವ – ವೀರಭದ್ರಪ್ಪಯ್ಯ
  25. ಕುಮಟ – ಸೂರಜ್ ಸೋನಿ ನಾಯಕ್
  26. ಹಳಿಯಾಳ – ಎಸ್ ಎಲ್ ಘೋಟ್ನೆಸ್ಕರ್
  27. ಭಟ್ಕಳ – ನಾಗೇಂದ್ರ ನಾಯಕ್
  28. ಶಿರಸಿ – ಉಪೇಂದ್ರ ಪೈ
  29. ಚಿತ್ತಪುರ – ನ್ಯಾಯದೀಶ ಸುಭಾಷ್ ಚಂದ್ರ ರಾಥೋಡ್
  30. ಕಲಬುರಗಿ ಉತ್ತರ – ನಾಸೀರ್ ಹುಸೇನ್
  31. ಬಳ್ಳಾರಿ – ಅಲ್ಲಬಕ್ಸ್ ಮುನ್ನ
  32. ಹರಪ್ಪನ ಹಳ್ಳಿ – ನೂರ್ ಅಹಮದ್
  33. ಕೊಳ್ಳೆಗಾಲ – ನಿವೃತ್ತ ಪೊಲೀಸ್ ಪುಟ್ಟ ಸ್ವಾಮಿ
  34. ಗುಂಡ್ಲುಪೇಟೆ – ಕಡಬುರು ಮಂಜುನಾಥ್
  35. ಕಾರ್ಕಳ – ಶ್ರೀಕಾಂತ್ ಕೊಚ್ಚುರ್
  36. ಉಡುಪಿ – ದಕ್ಷತ್ವ ಆರ್ ಶೆಟ್ಟಿ
  37. ಕುಂದಾಪುರ – ರಮೇಶ್ ಕುಂದಾಪುರ
  38. ಕನಕಪುರ – ನಾಗರಾಜ್ಯ
  39. ಲಹಂಕ – ಮುನೇಗೌಡ
  40. ಯಶವಂತಪುರ – ಜವರಾಯಿಗೌಡ
  41. ತಿಪಟೂರು – ಶಾಂತ ಕುಮಾರ್ಶಿ
  42. ರಾ – ಆರ್ ಉಗ್ರೇಶ್
  43. ಸಿಂದಗಿ – ವಿಶಾಲಕ್ಷಿ ಶಿವಾನಂದ್
  44. ಹೆಚ್ ಡಿ ಕೋಟೆ – ಜಯಪ್ರಕಾಶ್
  45. ಕಾರವಾರ – ಚೈತ್ರಾ ಕೋಟಾಕರ್
  46. ಪುತ್ತೂರು – ದಿವ್ಯಾ ಪ್ರಭ
  47. ಅರಕಲಗೂಡು – ಎ ಮಂಜು
  48. ಸಕಲೇಶಪುರ – ಹೆಚ್ ಕೆ ಕುಮಾರಸ್ವಾಮಿ
  49. ಮಹಾಲಕ್ಷ್ಮಿ ಲೇಔಟ್ – ರಾಜಣ್ಣ

Share Post