Bengaluru

HIJAB-HDK REACTION: ಕೆಲ ಸಂಘಟನೆಗಳ ಹಡನ್‌ ಅಜೆಂಡಾ; ಹೆಚ್ಡಿಕೆ ಆರೋಪ

ಬೆಂಗಳೂರು(bengaluru) : ಹಿಜಾಬ್‌ ಹಾಗೂ ಕೇಶರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ (hd kumaraswamy), ಈಗಲೇ ಕಲ್ಲು ಹೊಡೆಯುವ ಹಂತಕ್ಕೆ ಬಂದಿದೆ. ಮುಂದೆ ಎಲ್ಲಿಗೋ ಹೋಗುತ್ತದೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಯತ್ನ ನಡೆಯುತ್ತಿದೆ.  ಕೆಲವು ಸಂಘಟನೆಗಳ ಹಿಡನ್‌ ಅಜೆಂಡಾ  ಇದರ ಹಿಂದೆ ಇದೆ. ಹೀಗಾಗಿ ಸರ್ಕಾರ ಯುವ ಸಂಘಟನೆಗಳಿಗೆ ಪ್ರೋತ್ಸಾಹ ನೀಡಬಾರದು. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 

Share Post