BengaluruPolitics

ಕಾಂಗ್ರೆಸ್‌ ಮೊದಲ ಪಟ್ಟಿ; ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌..?

ನವದೆಹಲಿ; ಕಾಂಗ್ರೆಸ್‌ ಮೊದಲ ಪಟ್ಟಿ ಬಿಡುಗಡೆಯಾಗಿದೆ. 124 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಇದರಲ್ಲಿ ಲಿಂಗಾಯತರಿಗೆ ಹೆಚ್ಚು ಟಿಕೆಟ್‌ ನೀಡಲಾಗಿದೆ. ಸಮುದಾಯವಾರು ನೋಡೋದಾದರೆ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌ ನೀಡಿದ್ದಾರೆ ಎಂಬುದರ ಡಿಟೇಲ್ಸ್‌ ಇಲ್ಲಿದೆ.

ಲಿಂಗಾಯತ- 32
ಕುರುಬ- 5
ಬ್ರಾಹ್ಮಣ- 5
ಒಕ್ಕಲಿಗ- 19
ಮುಸ್ಲಿಂ- 8
ಎಸ್ ಸಿ- 22
ಎಸ್ ಟಿ- 10
ಮರಾಠಿ- 2
ಈಡಿಗ- 4
ರೆಡ್ಡಿ- 2
ಕ್ರೈಸ್ತ- 1
ಬಂಟ- 1
ರಜಪೂತ-1

Share Post