Bengaluru

ಗಣರಾಜ್ಯೋತ್ಸವ ಹಿನ್ನೆಲೆ; ಮುನ್ನೆಚ್ಚರಿಕಾ ತಪಾಸಣೆ

ಗಣರಾಜ್ಯೋತ್ಸವ ಸಮಾರಂಭದ ಭದ್ರತೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೋಲಿಸರು ಮುನ್ನೆಚ್ಚರಿಕಾ ಕ್ರಮವಾಗಿ ಕ್ಷಿಪ್ರ ಕಾರ್ಯಾಚರಣೆಯನ್ನು

ಕೈಗೊಂಡಿತ್ತು.ಬೆಂಗಳೂರು ಪೋಲಿಸ್ ಆಯುಕ್ತರ ನಿದರ್ಶನದಂತೆ, ಜಂಟಿ ಪೊಲೀಸ್ ಆಯುಕ್ತರು ನೇತೃತ್ವದಲ್ಲಿ ಬೆಂಗಳೂರು ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಿತು.6ಡಿಸಿಪಿ,10ಎಸಿಪಿ,25ಪೋಲೀಸ್ ಇನ್ಸ್ ಪೆಕ್ಟರ್ ಹಾಗೂ 250 ಪೋಲಿಸ್ ಸಿಬ್ಬಂದಿಗಳು,ಶ್ವಾಸನಾಳದ, ಬಾಂಬ್ ಡಿಟೆಕ್ಷನ್ ಗಳಿರುವ ವಿಷಯ ತಂಡವು, ಮೆಜೆಸ್ಟಿಕ್ ನ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ,ಯಶವಂತಪುರ ರೈಲ್ವೆ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ನಿಲ್ದಾಣ, ಹಾಗು ಪ್ರಮುಖ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಮತ್ತು ಹಲವಾರು ಲಾಡ್ಜ್ ಗಳನ್ನು ತಪಾಸಣೆ ಮಾಡಲಾಯಿತು.

Share Post