Health

ಹೃದಯಾಘತದಿಂದ ಓಮಿಕ್ರಾನ್‌ ಸೋಂಕಿತ ಸಾವು

ಮುಂಬೈ : ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್‌ ಸೋಂಕಿಗೆ ತುತ್ತಾಗಿದ್ದ 52 ವರ್ಷ ವಯಸ್ಸಿನ ಮಹಿಳೆ ಇಂದು ಮಂಗಳವಾರ ಹೃದಯಾಘತದಿಂದ ಪುಣೆಯಲ್ಲಿ ಸಾವನ್ನಪ್ಪಿದ್ದಾರೆ. ನೈಜೀರಿಯಾ ಟ್ರಾವೆಲ್‌ ಹಿಸ್ಟರಿ ಹೊಂದಿದ ಮಹಿಳೆ ಕಳೆದ ೧೩ ವರ್ಷಗಳಿಂದ ಮಧುಮೇಹಿ ಆಗಿದ್ದರು

ಕೋವಿಡ್-19 ಕಾರಣಗಳಿಂದ ವ್ಯಕ್ತಿ ಸಾವನ್ನಪ್ಪಿಲ್ಲ. ಆದರೆ ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕಿಗೆ ವ್ಯಕ್ತಿ ಒಳಗಾಗಿದ್ದರು ಎಂದು ನ್ಯಾಶನಲ್  ಇನ್ಸ್‌ಸ್ಟಿಟ್ಯೂಟ್ ಆಫ್ ವೈರಾಲಜಿ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೂ ಒಟ್ಟು 450 ಓಮಿಕ್ರಾನ್ ಪ್ರಕರಣಗಳು ದಾಖಲಾಗಿದೆ

Share Post