Districts

130 ವರ್ಷಗಳ ನಂತರ ನಡೆದ ದ್ಯಾಮವ್ವ ದುರ್ಗವ್ವ ಜಾತ್ರೆ

ಧಾರವಾಡ : 130 ವರ್ಷಗಳ ನಂತರ ದ್ಯಾಮವ್ವ ದುರ್ಗವ್ವ ಜಾತ್ರೆ ನಡೆದಿದೆ. ಧಾರವಾಡದ ಕಸಬಾ ಗೌಡರ ಓಣಿಯಲ್ಲಿರುವ ಈ ದೇವಸ್ಥಾನದ ಜಾತ್ರಾ ಮತ್ತು ಮಹಾರಥೋತ್ಸವ ಶುಕ್ರವಾರ ಜರುಗಿತು.

ಸಹಸ್ರಾರು ಭಕ್ರತು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.  ಭಕ್ತರು ಬಂಢಾರದಲ್ಲಿ ಮಿಂದೆದ್ದು, ಪುಳಕಗೊಂಡರು. ಜಾತ್ರೆಯಲ್ಲಿ ಭಂಢಾರ ಎರಚುವ ಮೂಲಕ ಸಂಭ್ರಮಿಸಿದರು. ಜಾನನಪದ ಕಲಾವಿದರೂ ಕೂಡ ಈ ಮಹೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Share Post