ಗಂಡು ಮಗುವಿನಗೆ ಜನ್ಮ ನೀಡಿದ ಯದುವೀರ್ ಪತ್ನಿ ತ್ರಿಷಿಕಾ ಕುಮಾರಿ
ಮೈಸೂರು; ಮೈಸೂರು ದಸರಾ ಸಂಭ್ರಮ ಅರಮನೆಯಲ್ಲಿ ಮತ್ತಷ್ಟು ಹೆಚ್ಚಾಗಿದೆ.. ಯಾಕಂದ್ರೆ ಅರಮನೆಗೆ ಮತ್ತೊಬ್ಬ ವಾರಸುದಾರನ ಆಗಮನವಾಗಿದೆ.. ಯುವರಾಣಿ ತ್ರಿಶಿಕಾ ಕುಮಾರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಯುಧ ಪೂಜೆಯ ದಿನವೇ ತ್ರಿಶಿಕಾ ಅವರಿಗೆ ಪುತ್ರ ಸಂತಾನವಾಗಿದೆ..
ಸಂಸದರೂ ಆಗಿರುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅವರು ರಾಜಸ್ಥಾನದ ದುಂಗರ್‌ಪುರ್ ಯುವರಾಣಿ ತ್ರಿಷಿಕಾ ಅವರನ್ನು 2016ರ ಜೂನ್ 27ರಂದು ಮದುವೆಯಾಗಿದ್ದರು.. 2017ರಲ್ಲಿ ಆದ್ಯವೀರ್ ಜನಿಸಿದ್ದರು.. ಇದೀಗ ಮತ್ತೊಂದು ಮಗುವಿಗೆ ತ್ರಿಷಿಕಾ ಅವರು ಜನ್ಮ ನೀಡಿದ್ದಾರೆ..