CrimeInternational

ಮಕ್ಕಳ ಎದುರೇ ತಾಯಿಯನ್ನು ಸಾಯಿಸಿದ ಹಮಾಸ್‌ ಉಗ್ರರು!

ಹಮಾಸ್‌ ಉಗ್ರರು ಇಬ್ಬರು ಪುಟ್ಟ ಕಂದಮ್ಮಗಳ ಎದುರಲ್ಲೇ ಆ ಮಕ್ಕಳ ತಾಯಿಯನ್ನು ಕೊಂದಿದ್ದಾರೆ.. ಇಬ್ಬರು ಮಕ್ಕಳನ್ನು ಎತ್ತಿಕೊಂಡು, ಅವುಗಳ ಎದುರೇ ತಾಯಿಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ.

ತಾಯಿಯನ್ನು ಸಾಯಿಸಿದ ಮೇಲೆ ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದಾರೆ.. ಅನಂತರ ಅದರ ಸುತ್ತ ಸ್ಫೋಟಕಗಳನ್ನು ಇಟ್ಟಿದ್ದಾರೆ.. ಪುಟ್ಟ ಮಕ್ಕಳು ಅಳುತ್ತಿದ್ದರೂ ಲೆಕ್ಕಸದೇ ಈ ಕೊಲೆ ಮಾಡಲಾಗಿದೆ.. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಇಸ್ರೇಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

 

Share Post