BengaluruPolitics

ಮಧ್ಯಾಹ್ನ 2 ಗಂಟೆ ವೇಳೆಗೆ ಎಲ್ಲೆಲ್ಲಿ ಎಷ್ಟೆಷ್ಟು ಮತದಾನ..?

25 ವಿಧಾನಪರಿಷತ್‌ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ನೀರಸ ಮತದಾನ ನಡೆದಿದೆ. ಉಳಿದ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾನ ನಡೆದಿದೆ ಎಂದು ತಿಳಿದುಬಂದಿದೆ. ಮಧ್ಯಾಹ್ನ 2 ಗಂಟೆ ಹೊತ್ತಿಗೆ ಎಲ್ಲೆಲ್ಲಿ ಎಷ್ಟೆಷ್ಟು ಮತದಾನ ಆಗಿದೆ..? ಇಲ್ಲಿದೆ ಮಾಹಿತಿ.

ಚಿತ್ರದುರ್ಗ; ಶೇ.10
ಧಾರವಾಡ; ಶೇ.84.06
ಧಾರವಾಡ ಜಿಲ್ಲೆ: ಶೇ.68.98
ಹಾವೇರಿ‌ ಜಿಲ್ಲೆ:ಶೇ.88.93
ಗದಗ ಜಿಲ್ಲೆ: ಶೇ.92.93
ಚಿತ್ರದುರ್ಗ: ಶೇ.10
ದಕ್ಷಿಣ ಕನ್ನಡ: ಶೇ.98.05
ರಾಮನಗರ: ಶೇ.93
ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರ: ಶೇ. 98.05

 

Share Post