National

ಸೇನಾ ಹೆಲಿಕಾಪ್ಟರ್‌ ಪತನ – ಕಳವಳ ವ್ಯಕ್ತಪಡಿಸಿದ ಅಮರಿಂದರ್‌ ಸಿಂಗ್‌

ಬೆಂಗಳೂರು : ತಮಿಳುನಾಡಿನಲ್ಲಿ ಹೆಲಿಕಾಪ್ಟರ್‌ ಪತನವಾದ ಸುದ್ದಿ ಕೇಳುತ್ತಿದ್ದಂತೆ ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಟ್ವೀಟ್‌ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ.

 

Share Post