NationalPolitics

ಕಾಂಗ್ರೆಸ್‌ ಎರಡನೇ ಪಟ್ಟಿಯಲ್ಲಿ ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್‌..?

ಬೆಂಗಳೂರು; 42 ಕ್ಷೇತ್ರಗಳಿಗೆ ಕಾಂಗ್ರೆಸ್‌ ಎರಡನೇ ಪಟ್ಟಿ ಪ್ರಕಟವಾಗಿದೆ. ಎರಡನೇ ಪಟ್ಟಿಯಲ್ಲೂ ಕೂಡಾ ಎಲ್ಲಾ ಜಾತಿ, ವರ್ಗವದವರನ್ನೂ ಗಮನದಲ್ಲಿಟ್ಟುಕೊಂಡು ಪಟ್ಟಿ ತಯಾರಿಸಲಾಗಿದೆ. ಹಾಗಾದ್ರೆ ಎರಡನೇ ಪಟ್ಟಿಯಲ್ಲಿ ಯಾರ್ಯಾರಿಗೆ ಎಷ್ಟು ಟಿಕೆಟ್‌ ಸಿಕ್ಕಿದೆ ನೋಡಿ.

ಲಿಂಗಾಯತ – 10
ಒಕ್ಕಲಿಗ – 10
ರೆಡ್ಡಿ ಲಿಂಗಾಯತ – 01
ಕುರುಬ – 03
ರಜಪೂತ್‌ – 01
ಎಸ್‌ಸಿ ಎಡ – 2
ಎಸ್‌ಸಿ ಬಲ – 2
ನಾಯ್ಡು – 1
ಮರಾಠ – 1
ಈಡಿಗ – 1
ಮೊಗವೀರ – 2
ರೆಡ್ಡಿ -1
ಅಲ್ಪಸಂಖ್ಯಾತರು – 3

Share Post