ಬೆಳಗ್ಗೆ 9.30; ಪಂಚರಾಜ್ಯಗಳ ಮತಎಣಿಕೆ; ಯಾರಿಗೆ ಎಷ್ಟು ಸೀಟು..?
ಉತ್ತರ ಪ್ರದೇಶ
403 ಸ್ಥಾನ/ ಮ್ಯಾಜಿಕ್ ನಂಬರ್ 202
ಬಿಜೆಪಿ – 229
ಎಸ್ಪಿ – 103
ಬಿಎಸ್ಪಿ – 09
ಕಾಂಗ್ರೆಸ್ – 04
ಇತರೆ – 03
ಮಣಿಪುರ
60 ಸ್ಥಾನ/ 31 ಮ್ಯಾಜಿಕ್ ನಂಬರ್
ಕಾಂಗ್ರೆಸ್ – 15
ಬಿಜೆಪಿ – 19
ಇತರೆ – 07
ಉತ್ತರಾಖಂಡ್
70 ಸ್ಥಾನ/ ಮ್ಯಾಜಿಕ್ ನಂಬರ್ 36
ಬಿಜೆಪಿ – 34
ಕಾಂಗ್ರೆಸ್ – 34
ಇತರೆ – ೦೨
ಗೋವಾ:
40 ಸ್ಥಾನ/ 21 ಮ್ಯಾಜಿಕ್ ನಂಬರ್
ಬಿಜೆಪಿ – 18
ಕಾಂಗ್ರೆಸ್ – 18
ಇತರೆ – 04
ಪಂಜಾಬ್
117 ಸ್ಥಾನ \ ಮ್ಯಾಜಿಕ್ ನಂಬರ್ 59
ಕಾಂಗ್ರೆಸ್ – 20
ಎಎಪಿ – 73
ಶಿರೋಮಣಿ ಅಕಾಲಿ ದಳ – 8
ಬಿಜೆಪಿ – 04