International

UKRAIN_RUSSIA WAR; ರಷ್ಯಾ ಮಿಸೈಲ್‌ ವಾಹನಗಳ ನಾಶ; ಉಕ್ರೇನ್‌ನಿಂದ ಡ್ರೋನ್‌ ಬಳಕೆ

ಕೀವ್‌; ರಷ್ಯಾ ಮಿಲಿಟರಿ ಪಡೆ ಉಕ್ರೇನ್‌ ಮೇಲೆ ದಾಳಿಯನ್ನು ಮುಂದುವರೆಸಿದೆ. ಜನ ವಸತಿ ಪ್ರದೇಶಗಳ ಮೇಲೂ ರಷ್ಯಾ ದಾಳಿ ನಡೆಸುತ್ತಲೇ ಇದೆ. ಇದಕ್ಕಾಗಿ ಮಿಸೈಲ್‌ಗಳನ್ನು ಬಳಸುತ್ತಿದೆ. ಹೀಗಾಗಿ ಉಕ್ರೇನ್‌, ರಷ್ಯಾ ಬಳಸುತ್ತಿರುವ ಮಿಸೈಲ್‌ ವಾಹನಗಳನ್ನು ಉಡಾಯಿಸುತ್ತಿದೆ,

ಡ್ರೋನ್‌ಗಳನ್ನು ಬಳಸಿ ಉಕ್ರೇನ್‌ ರಷ್ಯಾದ ಮಿಸೈಲ್‌ ವಾಹನಗಳನ್ನು ಉಡೀಸ್‌ ಮಾಡುತ್ತಿದೆ. ಈ ನಡುವೆಯೇ ಕೆಲ ರಷ್ಯಾ ಸೈನಿಕರನ್ನು ಉಕ್ರೇನ್‌ ಬಂಧಿಸಿದೆ. ಬಂದನಕ್ಕೊಳಗಾದ ರಷ್ಯಾ ಸೈನಿಕರ ಕೈಗಳನ್ನು ಕಟ್ಟಿಹಾಕಿ ಉಕ್ರೇನ್‌ ಸೈನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post