National

India Covid Update : 3,17,532 ಹೊಸ ಕೇಸ್‌ಗಳು ಪತ್ತೆ

ನವದೆಹಲಿ : ಕೊರೊನಾ ಮೂರನೇ ಅಲೆಯ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 3,17,532 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಚೇತರಿಕೆ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ 24ಗಂಟೆ ಅವಧಿಯಲ್ಲಿ ಒಟ್ಟು 441 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನು ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಬೇಕಾ ಬೇಡವಾ ಎಂಬ ಗೊಂದಲ್ಲಿಯೇ ಇದೆ. ತಮ್ಮ ಸರ್ಕಾರದವರೇ ವಿರೋಧ ವ್ಯಕ್ತಪಡಿಸುತ್ತಿರೋದು ಬೊಮ್ಮಾಯಿ ಅವರ ತಲೆ ನೋವಿಗೆ ಕಾರಣವಾಗಿದೆ.

Share Post