Bengaluru

ನ್ಯೂ ಇಯರ್‌ ಪಾರ್ಟಿಗೆ ಊರುಗಳತ್ತ ಸಿಲಿಕಾನ್‌ ಸಿಟಿ ಜನತೆ

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್‌ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ನಗರದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಡಿಸೆಂಬರ್‌ ೨೮ ರಿಂದ ೧೦ ದಿನಗಳ ವರೆಗೆ ನೈಟ್‌ ಕರ್ಫ್ಯೂ ಜಾರಿಮಾಡಿದ್ದಾರೆ. ಈ ನಿಯಮ ಉಲ್ಲಂಘಿಸಿದವರ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಇದ್ದರಿಂದ ನಗರದ ಜನರಿಗೆ ನ್ಯೂ ಇಯರ್‌ ಮಾಡುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ ಜನರು ಊರುಗಳತ್ತ ತೆರಳುತ್ತಿದ್ದಾರೆ. ಹೊರರಾಜ್ಯಗಳಿಗೆ ಹೋಗಿ ನ್ಯೂ ಇಯರ್‌ ಆಚರಣೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಇನ್ನು ಗೋವಾ ಹಾಗೂ ಪಾಂಡಿಚೇರಿಗಳತ್ತ ಹೊಸವರ್ಷಾಚರಣೆ ಮಾಡಲು ರಾಜ್ಯದ ಜನತೆ ಮುಂದಾಗುತ್ತಿದ್ದಾರೆ.ನಗರದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿದೆ.

Share Post